ಕನಸು ಕಂಡಿದ್ದಾಯ್ತು, ಕವನ ಬರೆದದ್ದಾಯ್ತು, ಕಥೆ ಕಟ್ಟಿದ್ದಾಯ್ತು... ಇನ್ನು ಕನಸು ನನಸಾಗಿಸುವ ಸಮಯ...
ಕೈ ಹಿಡಿಯಲು ಕನಸಿನ ಕನ್ಯೆ ಕಾದಿದ್ದಾಳೆ... ಬಂದು ಹಾರೈಸಲು ನಿಮಗೆ ಆಮಂತ್ರಣ...
ನೀವೆಲ್ಲ ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗುತ್ತಿರೆ, ನಾ ನನ್ನ ಜೀವನದಲ್ಲಿ ಜೀವನ ಸಂಗಾತಿಯಾಗಿ ವರಿಸಲು ಹೊಸದೊಂದು ವರ್ಷವ ಸ್ವಾಗತಿಸುತ್ತಿರುವೆ!...
ವರ್ಷದ ಜತೆಗೆ, ವರ್ಷ ವರ್ಷಗಳ ಅನುಬಂಧದ ಆ ಸುದಿನ ನನ್ನ ಮತ್ತು
ವರ್ಷಾ
ಮದುವೆಗೆ ನೀವೆಲ್ಲ ಹರ್ಷದಿ ಹಾಜರಾಗಿ ಹರಸಲು ಬನ್ನಿ ಎಂದು ಕೋರುವೆ...
ಇಂತಿ ನಿಮ್ಮ
ಪ್ರಭುರಾಜ
Date and Time:
Reception: 3rd Dec 2011 7:00 PM
Marriage 4th Dec 2011 12:26 PM
Venue:
Shri Veerabhadreshwara Kalyana Mantapa
By Pass Road
Bailhongal, Dist: Belgaum - 591102


10 comments:
Wish you Happy married life.
Congrats :-)
congrats!
Keshav Kulkarni
Congrats!
ವರ್ಷಾ ನಿಮ್ಮ ಬ್ಲಾಗು ಓದುತ್ತಿದ್ದರೇ?
ನಿಮ್ಮ ಬರಹಗಳಲ್ಲಿನ ಕಲ್ಪನೆಗಳು ನಿಜವಾಗಿ ಇನ್ನಷ್ಟು ಹೊಸ ಬ್ಲಾಗ್ ಬರಹಗಳು ಬರಲಿ ಎಂದು ಹಾರೈಸುತ್ತೇನೆ.
ಪ್ರಭುರಾಜ,
ನಿಮಗೆ ಹಾಗು ನಿಮ್ಮಾ-Kಗೆ ಹೊಸ ಬಾಳಿನ ಶುಭಾಶಯಗಳು.
ನಿಮ್ಮ ಕಲ್ಪನೆಗೆ ಇನ್ನಷ್ಟು ರಂಗೇರಿ, ಹೊಸ ಲೇಖನಗಳ ಸುರಿಮಳೆಯಾಗಲಿ ಎಂದು ಹಾರೈಸುತ್ತೇನೆ. (Time ಎಲ್ಲಿ ಸಿಗುತ್ತೆ ಅಂತ ಅಂತೀರಾ?)
ಶುಭವಾಗಲಿ :)
ನಿಮ್ಮಾ- ಕೆ ಮತ್ತು ನಿಮ್ಮ ಬಂಧ ವರ್ಷ ವರ್ಷಗಳ ನಂತರವೂ
ಹಸಿರಾಗಿರಲಿ, ಸವಿಯಾಗಿರಲಿ.
ಶುಭಾಶಯಗಳು
ಸ್ವರ್ಣ
ಅಭಿನಂದನೆಗಳು. ವರ್ಷಳ ಆಗಮನವು ನಿಮಗೆ ಹರ್ಷ ತರಲಿ ಎಂದೆಂದಿಗೂ :) ಹಾಗೇ, ನಿಮ್ಮಾ-K ಯನ್ನು ಮರೆತುಬಿಡಬೇಡಿ.
ಕಿವಿಮಾತು: ಆದರೂ, ವರ್ಷಳ ಜೊತೆ ಹರ್ಷದಲ್ಲಿರುವಾಗ ಪದ್ದು ಮತ್ತು ಟೀ ಗೆ ಬಿಡುವು ಕೊಡುವುದುತ್ತಮ.
Gurugale
Wish U HAPPY MARRIED LIFE.
NIMMA ABHIMAANI
wish you happy married life.
Post a Comment